Corporate socialism's 2G orgy
P.SAINATH
The Union budget writes off Rs.240 crore in corporate income tax every single day on average — the same amount leaves India each day in illicit fund flows to foreign banks.
ಇದು ನಮ್ಮ ಇಂದಿನ ನೈಜ ಎಕನಾಮಿಕ್ಸ್, ಮನಮೋಹನಾಮಿಕ್ಸ್. ಈ ಹಿಂದೆ ಸಾಯಿನಾಥ್ ಹೇಳಿದ್ದರು. its the professor who mislead all his students. ದೇಶದ ಬಡಬಗ್ಗರಿಗೆ ಕೊಡಮಾಡುತ್ತಿರುವ ಆಹಾರ ಧಾನ್ಯ ಮತ್ತು ನಮ್ಮ ರೈತರಿಗೆ ನೀಡಲಾಗುತ್ತಿರುವ ರಸಗೊಬ್ಬರ ಸಬ್ಸಿಡಿಗಳನ್ನು 2G spectrum ಹಗರಣದ ಜೊತೆ ತಳಕು ಹಾಕುವ ಮನಮೋಹನರಿಗೆ ಈ ಸಬ್ಸಿಡಿ ಕಾಣುತ್ತಿಲ್ಲವೇ? ಕೇಳಿ ನೋಡಿ ಇದನ್ನು ಅವರು ಸಬ್ಸಿಡಿಗಳಿಗೆ ಹೋಲಿಸುವುದಿಲ್ಲ. it is an incentive to the industry you know!!
Post a Comment